Business 2nd Puc Kannada Notes Pdf

Business 2nd Puc Kannada Notes Pdf Average ratng: 4,4/5 5096 reviews

ಪರೀಕ್ಷಾ ಸಿದ್ದತೆಗೆ ಅಂತಿಮ ಸ್ಪರ್ಶ...

Ii puc course plan and internal assessment. Ii puc kannada course plan i term. Ii puc business studies course plan. 154 Results for 2nd puc business studies karnataka notes online free download. UPSC Prelims & Mains complete preparation notes for all subjects.

ಪರೀಕ್ಷಾ ರೂಂ ಯಾವುದು? ನನ್ನ ರಿಗಿಸ್ತೆರ್ ನಂಬರ್ ಯಾವುದು? ಒಟ್ಟಿನಲ್ಲಿ ಹುಡುಕಾಟ ......

Dear Students,

This is a website is created to help the students of IstAND IInd year PUC [Science] of Karnataka state. We provide you model question papers of all the four optional subjects ie., PCMB, some very important questions and some question papers with model answers too. In the future, we will provide some model question papers of Karnataka CET too. This website is designed and maintained by lecturers of Pre University colleges.

You are welcome to comment on the content of the website. We request you to discuss any issues related to Physics, Chemistry, Maths and Biology. We hope that you will utilize this website and become successful in IInd year PUC examination.

ಪ್ರಿಯ ವಿದ್ಯಾರ್ಥಿಗಳೇ,
ಕರ್ನಾಟಕದಲ್ಲಿ ವಿಜ್ಞಾನ ಸಂಯೋಜನೆಯಲ್ಲಿ ಅಭ್ಯಸಿಸುತ್ತಿರುವ ಪಿ.ಯೂ.ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯವಾಗಲೆಂದು ಈ ಬ್ಲಾಗ್ ಅನ್ನು ರೂಪಿಸಿದ್ದೇವೆ. ಇದರಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳು, ಪ್ರಶ್ನೆಕೋಶಗಳು, ಬಹು ಮುಖ್ಯಪ್ರಶ್ನೆಗಳ ಭಂಡಾರ, ಇತ್ಯಾದಿಗಳನ್ನು ಅಪ್ ಲೋಡ್ ಮಾಡಿದ್ದೇವೆ. ಬರುವ ದಿನಗಳಲ್ಲಿ ಸಿ.ಈ.ಟಿ ಪರೀಕ್ಷೆಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆಗಳನ್ನು ಅಪ್ ಲೋಡ್ ಮಾಡುತ್ತೇವೆ. ಇವುಗಳನ್ನು ನೀವು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನಿಮಗೆ ಏನಾದರೂ ಶೈಕ್ಷಣಿಕ ಸಹಾಯ ಬೇಕಿದ್ದಲ್ಲಿ, ಈ-ಮೈಲ್ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ನಿಮ್ಮೊಡನೆ ನಾವಿದ್ದೇವೆ. ನಿಮಗೆ ಶುಭವಾಗಲಿ.

ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..
ಗೋಪಾಲಕೃಷ್ಣ ಅಡಿಗರು

“YOU CAN DOWNLOAD ALL THE MATERIAL FREELY FROM THIS WEBSITE”

“ಈ ಅಂತರ್ಜಾಲ ಪುಟದಲ್ಲಿರುವ ಫೈಲುಗಳನ್ನು ಉಚಿತವಾಗಿ DOWNLOAD ಮಾಡಿಕೊಳ್ಳಬಹುದು”.

wishing you all the best in your efforts,

Aravind Kumar.K, Lecturer in Biology, Govt. PU College, Anaveri, Bhadravathi.

2nd Puc Business Studies Notes Pdf In Kannada

aravindbiology@gmail.com

Ravishankar. N, Lecturer in Chemistry, Govt PU College, Sagar

2nd puc kannada notes pdf

ravialchemy@gmail.com

Vasudev. K .H, Lecturer in Mathematics, Govt PU College, Sagar

vasudeva.kh@gmail.com

Ganachari.G.M, Lecturer in Mathematics, GPU College, Chikkamagalur.

2nd Puc Kannada Notes Pdf

NOTE: IN THIS SITE , DOCUMENTS ARE IN PDF FORM.

FOR VIEWING ADOBE PDF READER OR PDF READER or ACROBAT READER IS REQUIRED.